ಡೆನ್ನಿಸ್ ಮ್ಯಕ್‌ಅಲಿಸ್ಟೈರ್ ರಿಚಿ ( ೯ ಸೆಪ್ಟೆಂಬರ್ ೧೯೪೧ - ೮ ಅಕ್ಟೋಬರ್ ೨೦೧೧ ) ಅಮೇರಿಕಾದ ಗಣಕ ವಿಜ್ಞಾನಿ. ಇವರು ಸಿ ಕ್ರಮವಿಧಿ ಭಾಷೆಯ ಅಭಿವೃದ್ಧಿ , ಮಲ್ಟಿಕ್ಸ್ ಮತ್ತು ಯುನಿಕ್ಸ್ ಕಾರ್ಯಕಾರಿ ವ್ಯವಸ್ಥೆಗಳು ಮತ್ತು ಇತರ ಕ್ರಮವಿಧಿ ಭಾಷೆಗಳ ಮೇಲಿನ ತಮ್ಮ ಪ್ರಭಾವಕ್ಕಾಗಿ ಪ್ರಸಿದ್ಧರಾಗಿದ್ದಾರೆ. ಇವರು ಲ್ಯೂಸೆಂಟ್ ಟೆಕ್ನಾಲಜೀಸ್ ಸಿಸ್ಟಂ ಸಾಫ್ಟ್‌ವೇರ್‌ನ ಸಂಶೋಧನಾ ವಿಭಾಗದ ಮುಖ್ಯಸ್ಥರಾಗಿ ೨೦೦೭ರಲ್ಲಿ ನಿವೃತ್ತರಾದರು. == ಉಲ್ಲೇಖಗಳು ==